ಕೆವಿಕೆಯಲ್ಲಿನ ಯೋಜನೆಗಳು


ಕ್ರಮ ಸಂಖ್ಯೆ ಯೋಜನೆಯ ಹೆಸರು ಪ್ರಾಯೋಜಕರು ಯೋಜನಾ ಗಾತ್ರ (ರೂಗಳಲ್ಲಿ) ಅವಧಿ - ವರ್ಷ
1. ವ್ಯಾಂ ಶಿಲೀಂದ್ರ ಉತ್ಪಾದನೆ (ವೆಸ್ಕುಲಾರ್ ಅರ್ಬೆಸ್ಕುಲಾರ್ ಮೈಕೋರೈಝಾ-VAM) ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ 16,20,000 2006-2008
2. ಟ್ರೈಕೋಗ್ರಾಮ ಉತ್ಪಾದನೆ ಜೈವಿಕ ತಂತ್ರಜ್ಞಾನ ಇಲಾಖೆ, ನವದೆಹಲಿ 6,50,000 2003-2005
3. ಬೀಜ ಪೂರೈಕೆ ಮತ್ತು ಸ್ವಾವಲಂಬನೆ ದೇಶಪಾಂಡೆ ಫೌಂಡೇಶನ್, ಹುಬ್ಬಳ್ಳಿ 10,000 2010-2011
4. ಎನ್.ಸಿ.ಐ.ಪಿ.ಎಂ / ಓ.ಪಿ.ಎಂ.ಎ.ಎಸ್ ಬಿಟಿ ಹತ್ತಿ ಯೋಜನೆ ಎನ್.ಸಿ.ಐ.ಪಿ.ಎ, ನವದೆಹಲಿ 37,40,000 2010-2016
5. ರೇಷ್ಮೆ ಹುಳು ಯೋಜನೆ ಜೈವಿಕ ತಂತ್ರಜ್ಞಾನ ಇಲಾಖೆ, ನವದೆಹಲಿ 11,84,000 2014-2015
6. ರೇಷ್ಮೆ ಕೃಷಿ ಯೋಜನೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ 10,08,000 2008-2009
7. ಬೀಜಗ್ರಾಮ ಯೋಜನೆ ಸ್ವರ್ಣಜಯಂತಿ ಗ್ರಾಮ ಸ್ವರೋಜ್ಗಾರ್ ಯೋಜನೆ 100,00,000 2005-2012
8. ಎರೆಗೊಬ್ಬರ ಉತ್ಪಾದನೆ ಕಪಾರ್ಟ್, ಧಾರವಾಡ 1,50,000 2001-2002
ಕ್ರಮ ಸಂಖ್ಯೆ ಯೋಜನೆಯ ಹೆಸರು ಪ್ರಾಯೋಜಕರು ಯೋಜನಾ ಗಾತ್ರ (ರೂಗಳಲ್ಲಿ) ಅವಧಿ - ವರ್ಷ
1. ದ್ವಿದಳ ಬೀಜ ಕೇಂದ್ರ ಯೋಜನೆ ಐಸಿಎಆರ್-ಐಐಪಿಆರ್ ಕಾನ್ಪುರ 1,50,00,000 2016 ರಿಂದ
2. ಗೋಶಾಲೆ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ, ಕರ್ನಾಟಕ ಸರ್ಕಾರ 36,00,000 2017 ರಿಂದ
3. ಪರಂಪರಾಗತ ಕೃಷಿ ವಿಕಾಸ ಯೋಜನೆ ಐಸಿಎಆರ್, ನವದೆಹಲಿ 10,000 2019 ರಿಂದ
4. ಎಸ್ಸಿಎಸ್ಪಿ ಯೋಜನೆ ಐಸಿಎಆರ್-ಐಐಪಿಆರ್, ಹೈದರಾಬಾದ್ 17,00,500 2020-2021
ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: