• Thumbnail Placeholder

  ಜೆಎಸ್ಎಸ್ ಕೆವಿಕೆ, ಸುತ್ತೂರು

  ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ (ಐಸಿಎಆರ್ ಜೆಎಸ್ಎಸ್ ಕೆವಿಕೆ) ಕರ್ನಾಟಕ ರಾಜ್ಯ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿದೆ. ಈ ಗ್ರಾಮವು ಮೈಸೂರು ನಗರ ದಿಂದ 25 ಕಿಮೀ ದೂರದಲ್ಲಿದೆ.

  ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
  ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ
  ಸುತ್ತೂರು - 571129
  ನಂಜನಗೂಡು ತಾಲೂಕು
  ಮೈಸೂರು ಜಿಲ್ಲೆ
  ಕರ್ನಾಟಕ
  ಪೋನ್ : 08221-295035
  ಇಮೇಲ್ : jsskvk@gmail.com
                kvk.Mysuru@icar.gov.in

  ಹೆಚ್ಚಿನ ಮಾಹಿತಿಗಾಗಿ...

 • Thumbnail Placeholder

  ಜೆಎಸ್ಎಸ್ಎಂವಿಪಿ,ಮೈಸೂರು

  ಜೆಎಸ್ಎಸ್ ಮಹಾವಿದ್ಯಾಪೀಠ (ಜೆಎಸ್ಎಸ್ ಎಂವಿಪಿ), ಮೈಸೂರು ಕೆವಿಕೆಗೆ ಮಾತೃ ಸಂಸ್ಥೆಯಾಗಿದೆ. ಜೆಎಸ್ಎಸ್ಎಂವಿಪಿಯು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಮಾಜ ಕಲ್ಯಾಣದ ಕ್ಷೇತ್ರಗಳಲ್ಲಿನ ಉನ್ನತಿಗಾಗಿ ಶ್ರಮಿಸುತ್ತಿದೆ.

  ಕಾರ್ಯನಿರ್ವಾಹಕ ಕಾರ್ಯದರ್ಶಿಗಳು
  ಜೆಎಸ್ಎಸ್ ಮಹಾವಿದ್ಯಾಪೀಠ
  ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ ಮೈಸೂರು - 571 004
  ಕರ್ನಾಟಕ

  ಫೋನ್ : 0821-2548212
  ಇಮೇಲ್ : jss@jssonline.org

  ಹೆಚ್ಚಿನ ಮಾಹಿತಿಗಾಗಿ...

 • Thumbnail Placeholder

  ಎ.ಟಿ.ಎ.ಆರ್.ಐ, ಬೆಂಗಳೂರು

  ಐಸಿಎಆರ್ ಕೃಷಿ ತಂತ್ರಜ್ಞಾನ ಅನ್ವಯಿಸುವಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್ ಎ.ಟಿ.ಎ.ಆರ್.ಐ) ಘಟಕವು ಕರ್ನಾಟಕ, ಕೇರಳ ರಾಜ್ಯಗಳು ಮತ್ತು ಲಕ್ಷದ್ವೀಪದಲ್ಲಿ ಬರವು ಕೆವಿಕೆಗಳ ಪ್ರಗತಿ ಪರಿಶೀಲನೆಯನ್ನು ಮಾಡುತ್ತದೆ. ಇದು ಐಸಿಎಆರ್, ನವದೆಹಲಿಯ ಕೃಷಿ ವಿಸ್ತರಣೆ ಘಟಕದ ಒಂದು ಭಾಗವಾಗಿದೆ.

  ನಿರ್ದೇಶಕರು
  ಐಸಿಎಆರ್ ಎ.ಟಿ.ಎಆರ್.ಐ, ಎಂ.ಆರ್.ಎಸ್, ಹೆಚ್.ಎ. ಫಾರಂ ಪೋಸ್ಟ್
  ಬೆಂಗಳೂರು-560 024
  ಕರ್ನಾಟಕ

  ಫೋನ್ : 080-23510616/23510614
  ಇಮೇಲ್:atari.bengaluru@icar.gov.in

  ಹೆಚ್ಚಿನ ಮಾಹಿತಿಗಾಗಿ...

 • Thumbnail Placeholder

  ಐಸಿಎಆರ್, ನವದೆಹಲಿ

  ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಒಂದು ಸ್ವಾಯುತ್ತತೆ ಸಂಸ್ಥೆಯಾಗಿದ್ದು, ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆ (DARE), ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದಡಿಯಲ್ಲಿ ಬರುತ್ತದೆ. ಭಾರತದ ಎಲ್ಲಾ ಕೆವಿಕೆಗಳು ಐಸಿಎಆರ್ ಸಂಸ್ಥೆಯ ಅಧೀನಕ್ಕೆ ಒಳಪಟ್ಟಿದೆ.

  ಶ್ರೀ ಅನಿಲ್ ಕೆ. ಶರ್ಮ
  ಸಾರ್ವಜನಿಕ ಸಂಪರ್ಕಾಧಿಕಾರಿ
  ಕೃಷಿ ಭವನ
  ಡಾ. ರಾಜೇಂದ್ರ ಪ್ರಸಾದ್ ರಸ್ತೆ
  ನವ ದೆಹಲಿ 110 001
  ಫೋನ್ : 91-11-23382629
  ಇಮೇಲ್ : anil.cpro.gmail.com

  ಹೆಚ್ಚಿನ ಮಾಹಿತಿಗಾಗಿ ...

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: