ಡಾ. ಎಪಿಜೆ ಅಬ್ದುಲ್ ಕಲಾಂರವರು ಕೃಷಿಮೇಳಕ್ಕೆ ಭೇಟಿ ಮತ್ತು ಡಾ.ಸ್ವಾಮಿನಾಥನ್ ರವರ ಕೆವಿಕೆ ಭೇಟಿ
ಚಿಯಾ ಹಾಗೂ ಕಬ್ಬು ಬೆಳೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ
ರೈತರಿಗೆ ಮೋಹಕ ಬಲೆಯನ್ನು ಉಪಯೋಗಿಸುವ ವಿಧಾನ ತಿಳಿಸುತ್ತಿರುವ ವಿಜ್ಞಾನಿ
ರೈತರ ತಾಕಿನಲ್ಲಿ ವಿಶ್ಲೇಷಣಾತ್ಮಕ ಭೇಟಿ ಹಾಗೂ ನವದೆಹಲಿಯಲ್ಲಿ ಕೆವಿಕೆಯವತಿಯಿಂದ ವಸ್ತು ಪ್ರದರ್ಶನ ಆಯೋಜನೆ
ಮೀನುಗಾರಿಕೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ ಹಾಗೂ ದನಗಳ ಆರೋಗ್ಯ ತಪಾಸಣಾ ವಿವರ
ಜ್ಯಾಂನಲ್ಲಿ ಮೌಲ್ಯ ವರ್ಧನೆ ತರಬೇತಿ ಹಾಗೂ ಪೋಷಕಾಂಶಗಳ ಭದ್ರತೆ ಮುಂಚೂಣಿ ಪ್ರಾತ್ಯಕ್ಷಿಕೆ
ಕೆವಿಕೆಯ ಫಾರಂ ಅಭಿವೃದ್ಧಿ ಹಾಗೂ ಕೆವಿಕೆಗೆ ರೈತ ಮತ್ತು ರೈತ ಮಹಿಳೆಯರ ಭೇಟಿ
ಮಣ್ಣು ಪರೀಕ್ಷೆಗೆ ಮಣ್ಣು ಆಯ್ಕೆ ವಿಧಾನ ಹಾಗೂ ಮಣ್ಣು ಆರೋಗ್ಯ ಪತ್ರ ವಿತರಣೆ

ಐಸಿಎಆರ್ ಜೆಎಸ್ಎಸ್ ಕೆವಿಕೆಗೆ ಸುಸ್ವಾಗತ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ (ಜೆಎಸ್ಎಸ್ ಕೆವಿಕೆ)ವು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವ ಯೋಜನೆಯಾಗಿದೆ. ಕೃಷಿ ವಿಜ್ಞಾನ ಕೇಂದ್ರವು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡುವುದು. ಅವುಗಳೆಂದರೆ ಬೇಸಾಯ ಶಾಸ್ತ್ರ, ಸಸ್ಯ ಸಂರಕ್ಷಣೆ , ತೋಟಗಾರಿಕೆ, ಬೀಜ ತಂತ್ರಜ್ಞಾನ, ಪಶು ಸಂಗೋಪನೆ, ಗೃಹ ವಿಜ್ಞಾನ ಮತ್ತು ಮಣ್ಣು ವಿಜ್ಞಾನ.ದೃಷ್ಟಿ, ಗುರಿ & ಧೇಯೋದ್ದೇಶ
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ಉತ್ಪನ್ನ ಹೆಚ್ಚಳ, ಲಾಭ ಮತ್ತು ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳುವಿಕೆ
ರೈತರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಹಾಗೂ ನಿ‍ರ್ಧಿಷ್ಟ ಕೃಷಿ ಪರಿಸರ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಕೃಷಿ ಹಾಗೂ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವುದು.
ಸಾಮಾರ್ಥ್ಯಾಭಿವೃದ್ಧಿ ಅನ್ವಯಗೊಳಿಸಿ ತಂತ್ರಜ್ಞಾನ ವಿಶ್ಲೇಷಣೆ ಹಾಗೂ ಪ್ರದರ್ಶನ ಕೈಗೊಳ್ಳುವುದು
  • ಸ್ಥಳೀಯವಾಗಿ ಸೂಕ್ತವಾಗುವ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಹಾಗೂ ಜೀವವೈವಿಧ್ಯಗಳ ಸುಸ್ಥಿರ ಬಳಕೆ ಹಾಗೂ ಸಂರಕ್ಷಣೆಗೆ ಒತ್ತುಕೊಡುವ ಕೃಷಿ ಭೂ ಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ನಡೆಸುವುದು
  • ಕೃಷಿ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಕ್ಷೇತ್ರಮಟ್ಟದಲ್ಲಿ ಪ್ರಯೋಗ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು
  • ಕೃಷಿ ಸಂಶೋಧನೆಯ ನವನವೀನ ತಂತ್ರಜ್ಞಾನಗಳ ಬಗ್ಗೆ ರೈತರು, ಯುವಕರು, ಮಹಿಳೆಯರು ಹಾಗೂ ವಿಸ್ತರಣಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು
  • ಅಧಿಕ ಉತ್ಪಾದನೆಗೆ ಮತ್ತು ಸ್ವ-ಉದ್ಯೋಗಕ್ಕೆ (ಕೃತಿಯಿಂದ ಕಲಿಕೆಯ ಬಗ್ಗೆ) ಒತ್ತು ನೀಡಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಅಲ್ಪಾವಧಿ ಹಾಗೂ ಧೀರ್ಘಾವಧಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
  • ಉತ್ತಮ ಗುಣಮಟ್ಟದ ಬೀಜ, ಸಸಿಗಳು, ಜೈವಿಕ ಉತ್ಪನ್ನಗಳನ್ನು ಸಕಾಲದಲ್ಲಿ ಒದಗಿಸುವುದು.
ಕೋವಿಡ್ 19
ಕೆವಿಕೆ ಸುದ್ಧಿಗಳು

1.ರೈತರಿಗೆ ಸಲಹೆ ಏಪ್ರಿಲ್ 2020

2.ರೈತರಿಗೆ ಸಲಹೆ ಮೇ 2020

3.ಪತ್ರಿಕಾ ವರದಿ

4.ಸಭೆಯಲ್ಲಿ ಭಾಗವಹಿಸಿರುವುದು

5.ಸಾನಿಟೈಸರ್ ತಯಾರಿಕೆ

6. ಫಾರಂ ಚಟುವಟಿಕೆ

ಹೆಚ್ಚಿನ ಮಾಹಿತಿಗಾಗಿ >>

1.ವಿಶ್ವ ಪರಿಸರ ದಿನಾಚರಣೆ

2.ಪತ್ರಿಕಾ ವರದಿ

3.ಕೃಷಿ ಮಂತ್ರಿಯವರೊಂದಿಗೆ ಸಂವಾದ

4.ಉದ್ದು ಬೆಳೆ ಕ್ಷೇತ್ರೋತ್ಸವ

5.ಪತ್ರಿಕಾ ವರದಿ

6.ನವಣೆ ತರಬೇತಿ ಕಾರ್ಯಕ್ರಮ

7.ಭತ್ತ ಬೀಜೋತ್ಪಾದನೆ

8.ತರಬೇತಿ ಕಾರ್ಯಕ್ರಮ

9.SCSP ಯೋಜನೆ ಕಾರ್ಯಕ್ರಮ

ಹೆಚ್ಚಿನ ಮಾಹಿತಿಗಾಗಿ >>

1.ಪಿಎಂ ಕಿಸಾನ್ ಸನ್ಮಾನ್ ನಿಧಿ

2.ಪತ್ರಿಕಾ ವರದಿ

ಹೆಚ್ಚಿನ ಮಾಹಿತಿಗಾಗಿ >>
ಸುತ್ತೂರು ಜೆಎಸ್ಎಸ್ ಶಾಲಾ ಪ್ರವೇಶಾತಿ ಮಾಹಿತಿ
ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ & ಮುಖ್ಯಸ್ಥರು, ಜೆಎಸ್ಎಸ್ ಕೆವಿಕೆ, ಸುತ್ತೂರು, ಮೈಸೂರು ಜಿಲ್ಲೆ                     ಭೇಟಿ ನೀಡಿದವರ ಸಂಖ‍್ಯೆ :