ಐಸಿಎಆರ್ ಜೆಎಸ್ಎಸ್ ಕೆವಿಕೆಗೆ ಸುಸ್ವಾಗತ
ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ (ಜೆಎಸ್ಎಸ್ ಕೆವಿಕೆ) ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅನುದಾನದೊಂದಿಗೆ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವ ಯೋಜನೆಯಾಗಿದೆ. ಕೃಷಿ ವಿಜ್ಞಾನ ಕೇಂದ್ರವು ಬೇಸಾಯ ಶಾಸ್ತ್ರ, ಸಸ್ಯ ಸಂರಕ್ಷಣೆ , ತೋಟಗಾರಿಕೆ, ಬೀಜ ತಂತ್ರಜ್ಞಾನ, ಪಶು ಸಂಗೋಪನೆ, ಗೃಹ ವಿಜ್ಞಾನ ಮತ್ತು ಮಣ್ಣು ವಿಜ್ಞಾನ ಮುಂತಾದ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.
ದೃಷ್ಟಿ, ಗುರಿ & ಧ್ಯೇಯೋದ್ದೇಶ
- ಸ್ಥಳೀಯವಾಗಿ ಸೂಕ್ತವಾಗುವ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಹಾಗೂ ಜೀವವೈವಿಧ್ಯಗಳ ಸುಸ್ಥಿರ ಬಳಕೆ ಹಾಗೂ ಸಂರಕ್ಷಣೆಗೆ ಒತ್ತುಕೊಡುವ ಕೃಷಿ ಭೂ ಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ನಡೆಸುವುದು
- ಕೃಷಿ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಕ್ಷೇತ್ರಮಟ್ಟದಲ್ಲಿ ಪ್ರಯೋಗ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು
- ಕೃಷಿ ಸಂಶೋಧನೆಯ ನವನವೀನ ತಂತ್ರಜ್ಞಾನಗಳ ಬಗ್ಗೆ ರೈತರು, ಯುವಕರು, ಮಹಿಳೆಯರು ಹಾಗೂ ವಿಸ್ತರಣಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು
- ಅಧಿಕ ಉತ್ಪಾದನೆಗೆ ಮತ್ತು ಸ್ವ-ಉದ್ಯೋಗಕ್ಕೆ (ಕೃತಿಯಿಂದ ಕಲಿಕೆಯ ಬಗ್ಗೆ) ಒತ್ತು ನೀಡಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಅಲ್ಪಾವಧಿ ಹಾಗೂ ಧೀರ್ಘಾವಧಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
- ಉತ್ತಮ ಗುಣಮಟ್ಟದ ಬೀಜ, ಸಸಿಗಳು, ಜೈವಿಕ ಉತ್ಪನ್ನಗಳನ್ನು ಸಕಾಲದಲ್ಲಿ ಒದಗಿಸುವುದು.
ಕೆವಿಕೆಯ ಸುದ್ಧಿ
1.ಕೊಪ್ಪಳದ ವಿದ್ಯಾರ್ಥಿಗಳ ಭೇಟಿ
2.ಕೌಶಲ್ಯಾಭಿವೃದ್ಧಿ ತರಬೇತಿ ಅಂತಿಮ ಪರೀಕ್ಷೆ
3. ವಾರ್ಷಿಕ ಹಾಗೂ ಕ್ರಿಯಾ ಯೋಜನೆ ಸಭೆ
4. ಗೋಶಾಲೆ ನಿರ್ವಹಣೆ ಸಭೆ
Read More >>1. ವಿಶ್ವ ಹಾಲು ದಿನಾಚರಣೆ
2. ವಿಶ್ವ ಪರಿಸರ ದಿನಾಚರಣೆ
3. ರಸಗೊಬ್ಬರಗಳ ಬಳಕೆ ತರಬೇತಿ
4. ತಾರಸಿತೋಟ ತರಬೇತಿ
5. ಮೈಕ್ರೋ ಬಯೋಮ್ ತರಬೇತಿ
6. ಸಕ್ಕರೆ ಹೊರತುಪಡಿಸಿ ಕಬ್ಬು
7. ಮೀನುಗಾರಿಕೆ ಕುರಿತು ತರಬೇತಿ
8. ಸೀಡ್ ಹಬ್ ಕ್ಷೇತ್ರ ಭೇಟಿ
9. ಭತ್ತದ ತಳಿ KMP 225 ತರಬೇತಿ
10. ಕಿಚನ್ ಗಾರ್ಡನ್ ತರಬೇತಿ
11. ಭತ್ತದ ತಳಿ MSN 99 ತರಬೇತಿ
12. ಉದ್ದು ತಳಿ LBG 791 ತರಬೇತಿ
13. 93ನೇ ICAR ಸಂಸ್ಥಾಪನಾ ದಿನ
14. ಸಿರಿಧಾನ್ಯ ತಳಿ DHFt 109-3
ಹೆಚ್ಚಿನ ಮಾಹಿತಿಗಾಗಿ >>1. ಸಿರಿಧಾನ್ಯ ಕಾರ್ಯಕ್ರಮ-೧
2. ಶಾಲಾ ಶಿಕ್ಷಕರಿಗೆ ತರಬೇತಿ
3. ಆನ್ ಲೈನ್ ತರಬೇತಿ
4. ಕೃಷಿ ಹಾಗೂ ಪೋಷಣೆ ತರಬೇತಿ
5. ಸಿರಿಧಾನ್ಯ ಕಾರ್ಯಕ್ರಮ-೨
6. ಪಾರ್ಥೇನಿಯಂ ಸಪ್ತಾಹ ಆಚರಣೆ
7. ಸಿರಿಧಾನ್ಯ ಕಾರ್ಯಕ್ರಮ-೩
ಹೆಚ್ಚಿನ ಮಾಹಿತಿಗಾಗಿ >>1. ಗಾಂಧಿ ಜಯಂತಿ ದಿನಾಚರಣೆ
2. ವಿಶ್ವ ಆಹಾರ ದಿನಾಚರಣೆ
3. ರಾಷ್ಟ್ರೀಯ ಸ್ವಚ್ಛತಾ ಅಭಿಯಾನ
4. ಸಮಗ್ರ ಪೋಷಕಾಂಶ ತರಬೇತಿ
5. ಕಾರ್ಯಾಗಾರ
6. ವೈಜ್ಞಾನಿಕ ಸಲಹಾ ಸಮಿತಿ ಸಭೆ
5. ಕೃಷಿ ಹಾಗೂ ಪರಿಸರ:ತರಬೇತಿ
ಹೆಚ್ಚಿನ ಮಾಹಿತಿಗಾಗಿ >>1. ತಂತ್ರಜ್ಞಾನ ಸಪ್ತಾಹ
2. ಕೃಷಿಯಲ್ಲಿ ಮಹಿಳೆ
3. ಕ್ಷೇತ್ರೋತ್ಸವ
4. ವಿಶ್ವ ಮಣ್ಣು ಆರೋಗ್ಯ ದಿನ
5. ಅಜೋಲ್ಲಾ ತರಬೇತಿ
6. ತರಬೇತಿ
7. ಪಿಎಂ ಕಾರ್ಯಕ್ರಮ
8. ಕ್ಷೇತ್ರೋತ್ಸವ
9. ಸಿರಿಧಾನ್ಯ ಕಾರ್ಯಾಗಾರ
10.ತರಬೇತಿ
11.ಕ್ಷೇತ್ರೋತ್ಸವ
12.ವಿದ್ಯಾರ್ಥಿಗಳಿಗೆ ತರಬೇತಿ
13.ಪಶುಸಂಗೋಪನೆ ತರಬೇತಿ
14.ಸ್ವಚ್ಚತಾ ಅಂದೋಲನ
15.ಹೆಬ್ಬಾಳ ಅವರೆ ಕ್ಷೇತ್ರೋತ್ಸವ
16.ಹಸುವಿನ ಉತ್ಪನ್ನ ತರಬೇತಿ
17.ಕುರಿ ಹಾಗೂ ಮೇಕೆ ಸಾಕಾಣಿಕೆ
18.ಕೆವಿಕೆಯ ವಿಜ್ಞಾನಿಗಳು ಭೇಟಿ
19.ಸುರಕ್ಷಿತ ಕೀಟನಾಶಕಗಳ ಬಳಕೆ
20.ನೈಸರ್ಗಿಕ ಕೃಷಿ ಕುರಿತಾದ ತರಬೇತಿ
21.ಕೃಷಿ ಅಧ್ಯಯನ ಕಾರ್ಯಕ್ರಮ
22.ರಾಗಿ ಸಮ್ಮೇಳನ
23.ಹೆಣ್ಣು ಮಕ್ಕಳ ದಿನಾಚರಣೆ
24.ಬಾಳೆ ಮೌಲ್ಯವರ್ಧನೆ
25.ಪ್ರಗತಿಪರ ರೈತ ಸಾಧಕರಿಗೆ ಸನ್ಮಾನ
ಹೆಚ್ಚಿನ ಮಾಹಿತಿಗಾಗಿ>>